College Code: P15GAP0063 | AISHE CODE: C58209
Mr. Mohan Kumar R

Mr. Mohan Kumar R

  • Post: Assistant Professor
  • Qualification: MA Kannada, B.Ed, UGC-NET, TET
  • Experience: 05
  • Email: mohankumar@kapmi.edu.in
  • ಕನ್ನಡ ಸಾಹಿತ್ಯ ಮತ್ತು ಅನ್ಯ ಶಿಸ್ತುಗಳು
  • ಜನಪದ ಮಹಾಕಾವ್ಯಗಳಲ್ಲಿ ಸ್ತ್ರೀ ಪಾತ್ರ, ಶೋಧ ಸಂಭ್ರಮ, ನೆಲ್ಲಿಕಟ್ಟೆ .ಎಸ್.ಸಿದ್ದೇಶ್ ಸುವ್ವಿ ಪಬ್ಲಿಕೇಶನ್, 2025, ISBN. 978-81-985666-3-8
  • ಕನ್ನಡ ಜಾನಪದ ಸಾಹಿತ್ಯ ಪರಿಷತ್, ಶಿವಮೊಗ್ಗ ತಾಲ್ಲೂಕು
  • ಕನ್ನಡ ಸಾಹಿತ್ಯ ಪರಿಷತ್, ಶಿವಮೊಗ್ಗ ತಾಲ್ಲೂಕು
  • ಹಳಗನ್ನಡ ಭಾಷೆ -ಸಾಹಿತ್ಯ - ಮೀಮಾಂಸೆ-ಅಧ್ಯಯನ-ಬೋಧನೆ FDP - 2025
  • Paradigm shift in higher education teaching : vision 2030.FDP. 2019
  • NSS ನಾಯಕತ್ವ ತರಬೇತಿ ಕಾರ್ಯಗಾರ, 2025
  • ಕುವೆಂಪು ನೆಲದಲ್ಲಿ ಚಾರಣ ಮಂಥನ ಮನನ ಎರಡು ದಿನಗಳ ಕಾರ್ಯಗಾರ. 2025
  • ಮಹಿಳಾ ಸಮನ್ವಯ ಕಥನ ಕವನ, ವಿಚಾರ ಸಂಕಿರಣ, 2025
  • ಡಾ. ಬಿಆರ್ ಅಂಬೇಡ್ಕರ್ ಜರಧಾರೆ ಮತ್ತು ಸಮಗ್ರ ಅಭಿವೃದ್ಧಿ ರಾಜ್ಯಮಟ್ಟದ ಕಾರ್ಯಗಾರ, 2025
  • ಬಸವರಾಜ ಕಟ್ಟೀಮನಿ ಸಾಹಿತ್ಯ ಸಮಕಾಲೀನ ಪ್ರಸ್ತುತತೆ ವಿಚಾರ ಸಂಕಿರಣ, 2024
  • ಕರ್ನಾಟಕ ರಾಜ್ಯ ವಿಪತ್ತುನಿರ್ವಹಣಾ ಪ್ರಾಧಿಕಾರ ಕಂದಾಯ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು. 12 ದಿನಗಳ ಕಾಲದ ತರಬೇತಿ ಕಾರ್ಯಗಾರ. 2022
  • ಆಧುನಿಕ ಕನ್ನಡ ಸಾಹಿತ್ಯ ಓದು, ವಿಮರ್ಶೆ, ಅಧ್ಯಯನ
  • ಜಾನಪದ ಕನ್ನಡ ಸಾಹಿತ್ಯ ಅಧ್ಯಯನ
  • ಹಳಗನ್ನಡ, ಛಂದಸ್ಸು, ವ್ಯಾಕರಣ, ಮೀಮಾಂಸೆ ಅಧ್ಯಯನ