ಮಾನಸ ಟ್ರಸ್ಟ್ (ರಿ) ಕಟೀಲ್ ಅಶೋಕ ಪೈ ಸ್ಮಾರಕ ಕಾಲೇಜು ಹೆಮ್ಮೆ ಇಂದ ಅರ್ಪಿಸುವ "ಅನ್ವೇಷಣಾ-2024 " ಸಾಂಸ್ಕೃತಿಕ ಸ್ಪರ್ಧೆಯನ್ನು ಡಿಸೆಂಬರ್ 7 ,2024 ರಂದು ನಮ್ಮ ಕಾಲೇಜಿನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ವರ್ಷ ವಿಶೇಷವಾಗಿ ಮನಶ್ಶಾಸ್ತ್ರ,ಸಮಾಜಕಾರ್ಯ, ಪ್ರಾಣಿ ಶಾಸ್ತ್ರ, ರಸಾಯನ ಶಾಸ್ತ್ರ,ಅರ್ಥಶಾಸ್ತ್ರ ಇತಿಹಾಸ,ಇಂಗ್ಲಿಷ್, ವಾಣಿಜ್ಯ, ಕಂಪ್ಯೂಟರ್ ವಿಭಾಗಗಳ ವತಿಯಿಂದ ವಿಶೇಷ ವಸ್ತು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದ್ದು ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಒಂದು ವಿಶೇಷ ಅನುಭವ ನೀಡುತ್ತದೆ. ಸ್ಪರ್ಧೆ ನಡೆಯುವ ಸ್ಥಳ: ಕಟೀಲು ಅಶೋಕ ಪೈ ಸ್ಮಾರಕ […]
📢 Register Now for the Online Workshop! 🎓✨ 📝 The Human Side of Research: A Qualitative Approach 👨🏫 Speaker: Prof. Sandeep Kumar, Banaras Hindu University 📅 Date: 06/03/2025 🕑 Time: 2 to 4 PM 💻 Mode: Online (Google Meet) 💰 Registration Fee: ₹150/- 📜 E-Certificates for Participants 🔗 Register Here: https://forms.gle/nab1bcZ7i9BWYR9t9 📢 Don't miss this […]